* ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಜಿಲ್ಲಾ ಮತ್ತು
VIJAYAPURA INDI

ಭೀಮಾತೀರದ ಶೂಟೌಟ್ ಪ್ರಕಾರಣಕ್ಕೆ ಜಿಲ್ಲಾ ಪೊಲೀಸ್ ಎಸ್ ಪಿ ಅಧಿಕಾರೀ ಪತ್ರಿಕಾ ಪ್ರಕಟಣೆ

by 1 on | 2025-09-05 08:29:04

Share: Facebook | Twitter | Whatsapp | Linkedin | Visits: 154


ಭೀಮಾತೀರದ ಶೂಟೌಟ್ ಪ್ರಕಾರಣಕ್ಕೆ ಜಿಲ್ಲಾ ಪೊಲೀಸ್ ಎಸ್ ಪಿ ಅಧಿಕಾರೀ ಪತ್ರಿಕಾ ಪ್ರಕಟಣೆ

ವಿಜಯಪುರ: ಭೀಮಾತೀರದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿರಾದಾರ ಹತ್ಯೆ ಕೇಸ್‌ನಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಮಾತನಾಡಿದ ಅವರು, ಭೀಮನಗೌಡ ಬಿರಾದಾರ್ ಹತ್ಯೆಗೈದಿರುವ ರಜಿವುಲ್ಲಾ ಮಕಾಂದಾರ, ವಸೀಮ ಮುನಿಯಾರ್, ⁠ಫಿರೋಜ್ ಶೇಖ್, ⁠ಮೌಲಾಲಿ ಲಾಡ್ಲೆಸಾಬ್ ಬಂಧನ ಮಾಡಲಾಗಿದೆ ಎಂದರು. ಇನ್ನು ಹಣಕಾಸಿನ ವ್ಯವಹಾರ, ಹಳೆ ವೈಷಮ್ಯ ಸೇರಿದಂತೆ ಎಲ್ಲ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ.‌ ಅಲ್ಲದೇ, ಕಂಟ್ರಿ ಪಿಸ್ತೂಲ್ ಎಲ್ಲಿಂದ ಖರೀದಿ ಮಾಡಲಾಗಿದೆ ಎನ್ನುವುದನ್ನು ತನಿಖೆ ಮಾಡಿ, ಮುಂದಿನ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದರು.

Search
Most Popular

Leave a Comment