* ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಜಿಲ್ಲಾ ಮತ್ತು
VIJAYAPURA KOLHAR

ಅಬಕಾರಿ ಇಲಾಖೆಯಲ್ಲಿ ಬಗೆದಷ್ಟು ಭ್ರಷ್ಟಾಚಾರ

by 1 on | 2025-09-05 08:32:30

Share: Facebook | Twitter | Whatsapp | Linkedin | Visits: 137


ಅಬಕಾರಿ ಇಲಾಖೆಯಲ್ಲಿ ಬಗೆದಷ್ಟು ಭ್ರಷ್ಟಾಚಾರ

ಕೋಲ್ಹಾರ್ ತಾಲೂಕಿನ್ ಕೋಲ್ಹಾರ್ ಪಟ್ಟಣ್ ವ್ವ್ಯಾಪತ್ತಿ ಅಲ್ಲಿ ಬರುವ 17 ನೆ ವಾರ್ಡ್ ನಲ್ಲಿ ಬರುವ ಸಂಗಮೇಶ್ ವೈನ್ಸ್ CL2 ಈ ವೈನ್ಸ್ ಶಾಪ್ ಅಲ್ಲಿ ಕುಲ್ಲಿತ್ತುಕೊಂಡು ಕುಡೋಯೋಕೆ ಅವಕಾಶ ಇಲ್ಲದೆ ಇದ್ದರು ಕೂಡಾ ಅಲ್ಲಿ ಕುಳಿತು ಕೊಂಡು ಕುಡಿಯಲು ಟೇಬಲ್ ವ್ಯವಸ್ಥೆ ಮಾಡ್ಡಿದು ಅಲ್ಲದೆ ಅಲ್ಲಿ M R P ದರದಲ್ಲಿ ಕೊಡಬೇಕು ಅಂತ ಕರ್ನಾಟಕ ಸರ್ಕಾರ ಆದೇಶ ಮದ್ಯವಾಸನೆಗೆ M R P ದರದಲ್ಲಿ ನೀಡ್ವೇಕು ಅಂತಾ ಸರಕಾರದ ಆದೇಶ ಇದು ಪ್ರತಿ ಕ್ವಾಟರ್ ಇಂದ 20 ರಿಂದ 30 ರೂಪಾಯಿ ಹೆಚ್ಚು ತೆಗೆದುಕೊಳ್ಳುತ್ತಿದ್ದಾರೆ ಅಬಕಾರಿ ಇಲಾಖೆ ದವರಿಗೆ ಎಸ್ಟೊ ಸರಿ ಹೇಳದ್ರು ಕೂಡಾ ಕ್ರಮ ಕೈಗೊಳುತ್ತಿಲ್ಲ ಮತ್ತು ನ್ಯಾಷಿನಲ್ ಹೆದ್ದಾರಿ 218 ಇಂದ 100 ಮೀಟರ್ ಕೂಡಾ ದೂರ ಇಲ್ಲ ಅಂತ ಅಬಕಾರಿ ಇಲಾಖೆ ದವರಿಗೆ ಈಗಾಗಲೇ ಹೇಳಿದ್ರೂ ಇನ್ನು ವರೆಗೆ ಕ್ರಮ ತೆಗೆದು ಕೊಂಡಿಲ್ಲ ಅಂತ ಹೇಳುತಾ ನೀವು ಕ್ರಮಕೈಗೋಳದೆ ಇದ್ದರೆ ದಿಟ್ಟ ಹೋರಾಟ್ ಮಾಡುತೇವೆ ಅಂತಾ ಅಧಿಕಾರಿಗಳುಗೆ ಮುನ್ನೆಚ್ಚರಿಕೆ ಮತ್ತು ಒಂದು ವಿನಂತಿ ನೀಡುತ್ತಿದೇನೆ ಅಂತಾ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರು ರವಿ ಗೋಲಸಂಗಿ ಮತ್ತು ಇನ್ನುಇತರು ಇದ್ದರು.

Search
Most Popular

Leave a Comment