* ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಜಿಲ್ಲಾ ಮತ್ತು
VIJAYAPURA Chadachan

ಚಡಚಣ SBI ಬ್ಯಾಂಕಿನಲ್ಲಿ ಪಿಸ್ತೂಲ್ ತೋರಿಸಿ ಸಿಬ್ಬಂದಿಗೆ ಕಟ್ಟಿಹಾಗಿ ದರೋಡೆ.

by 1 on | 2025-09-17 07:53:01

Share: Facebook | Twitter | Whatsapp | Linkedin | Visits: 137


ಚಡಚಣ SBI ಬ್ಯಾಂಕಿನಲ್ಲಿ ಪಿಸ್ತೂಲ್ ತೋರಿಸಿ ಸಿಬ್ಬಂದಿಗೆ ಕಟ್ಟಿಹಾಗಿ ದರೋಡೆ.

   ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ SBI ಬ್ಯಾಂಕ್ ಸಿನಿಮಾ ರೀತಿಯಲ್ಲಿ ಕಳ್ಳರು ಪಿಸ್ತೂಲ್ ತೋರಿಸಿ 

ಸಿಬ್ಬಂದಿಗೆ ಕಟ್ಟಿಹಾಗಿ ದರೋಡೆ ಮಾಡಿರುವ ಘಟನೆ ಚಡಚಣ ಪೂಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಮಂಗಳವಾರ ಸಂಜೆ 7ರ ಸಮಯದಲ್ಲಿ ನಡೆದಿದೆ 

     

  ಇಲ್ಲಿನ ಬ್ಯಾಂಕ್ ವ್ಯವಹಾರದ ಸಮಯ ಮುಗಿದ ಮೇಲೆ 3 ಜನ ಮುಸುಕುಧಾರಿ ಖದೀಮರು ಏಕಾಏಕಿ ಬ್ಯಾಂಕಿಗೆ ನುಗಿ ಪಿಸ್ತೂಲ್ ತೋರಿಸಿ ಸಿಬ್ಬಂದಿಯನ್ನು ಹೇದರಿಸಿ ಕೈಕಾಲು ಕಟ್ಟಿ ಹಾಕಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ 

     

  ಸುದ್ದಿ ತಿಳ್ಳಿದು ಪೂಲೀಸರು ಸ್ಥಳೇಕೆ ಆಗಮಿಸಿ ಪರಿಶೀಲಿಸಿದ್ದಾರೆ ಇ ಬಗ್ಗೆ ಪೂಲೀಸರು ತನೀಖೆ ಕೈಗೂಂಡಿದ್ದಾರೆ

Search
Most Popular

Leave a Comment