* ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಜಿಲ್ಲಾ ಮತ್ತು
VIJAYAPURA Co- editor

ಶಿಕ್ಷಕರ ದಿನಾಚರಣೆಯ ಶುಭಾಶಯಗಳು

by 1 on | 2025-09-05 08:48:19

Share: Facebook | Twitter | Whatsapp | Linkedin | Visits: 154


ಶಿಕ್ಷಕರ ದಿನಾಚರಣೆಯ ಶುಭಾಶಯಗಳು

"ಶಿಕ್ಷಕರ ದಿನಾಚರಣೆ"


ವರ್ತಮಾನದ 

130 ವರ್ಷಗಳ 

ಗುರುಗಳೆಲ್ಲರ 

ಈ ಶಿಕ್ಷಕರ ದಿನಾಚರಣೆಯಾಗಿದೆ

ಈ ದಿನದ ಶಿಕ್ಷಕರೆಲ್ಲರಿಗೂ ಶುಭಾಶಯಗಳು....!!!


ಗುರು ಎನ್ನುವುದು 

ಸರ್ವಪಲ್ಲಿ ರಾಧಾಕೃಷ್ಣನ್ 

ಎರಡನೇ ರಾಷ್ಟ್ರಪತಿಗಳು 

ತಮ್ಮನ್ನು ಆಚರಿಸುವ ಬದಲು 

ಈ ದಿನವೂ ಗುರು ಶಿಕ್ಷಕರ ದಿನಾಚರಣೆಯಾಗಿದೆ....!!!


ಆದಿ ಪುರಾತನ 

ಮೂಲ ಸಂಸ್ಕೃತಿಯ 

ಗುರು ಪರಂಪರೆಯ 

ಹರ ಮುನಿದರೆ 

ಗುರು ಕಾಯುವ ಈ ನಾಣ್ಣುಡಿಯು....!!!


ಗುರು ಎನ್ನುವುದು 

ಸರ್ವವ್ಯಾಪಿ ದೇವರನ್ನು 

ಕಾಣಬೇಕಾದರೆ 

ಪೂರ್ವತೆ ಕಾಲಸಂಹಿತವೂ 

ಗುರುವಿನ ಅನುಮತಿಯು ಬೇಕೇ ಬೇಕು...!!!


ಗುರು ಎರಡಕ್ಷರಗಳು 

ಕಳಿಸಿದಾತನೇ ಆ 

ಮಹಾ ಭೋಧನೆಯ 

ಭೌತಿಕ ಭೌದ್ಧಿಕ ವಿಕಾಸದ 

ಗೌತಮ ಶ್ರೀ ಗುರು  ಬುದ್ಧನಾದನು.....!!!


ಈ ರೀತಿ ಹಲವು ಸಾಧನೆಗಳ 

ಗುರುಗಳು ತ್ರಿವಿಕ್ರಮರಂತೆ 

ಸರ್ವಾಂಗೀಣ ಅವತಾರಗಳಲ್ಲಿ 

ಶ್ರೀ ಗುರುಗಳ ಶಕ್ತಿಯು ವಿಶ್ವಕ್ಕೆ 

ಆದಿ ಬುನಾದಿ ರಥಸ್ತೂಪಗಳಿದ್ದಂತೆ....!!!


ಗುರು ಬ್ರಹ್ಮ ಗುರು ವಿಷ್ಣು 

ಗುರು ದೇವೋ ಮಹೇಶ್ವರ

ಗುರು ಸಾಕ್ಷಾತ್ ಪರ ಬ್ರಹ್ಮ

ತಸ್ಮೈಶ್ರೀ ಗುರುವೇ ನಮಃ 


"ಗುರುವಿನ ಗುಲಾಮನಾಗದ ಹೊರತು ದೊರಕದಯ್ಯ ಮುಕ್ತಿ "

???

ಪ್ರಮೋದಕುಮಾರ್ ಪತ್ತಾರ್

Search
Most Popular

Leave a Comment